ಗಾಯಕ್ಕೊಳಗಾಗಿರುವ ಅನುಭವಿ ಆಟಗಾರರಾದ ಇಶಾಂತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಸೆಪ್ಟೆಂಬರ್ 29ರ ಶನಿವಾರ ಫಿಟ್ನೆಸ್ ಟೆಸ್ಟ್ ನಡೆಯಲಿದೆ. ಹೀಗಾಗಿ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಭಾರತ ತಂಡದ ಆಯ್ಕೆಯನ್ನು ಮುಂದೂಡಲಾಗಿದೆ.<br /><br /> Indian cricket players Ishant Sharma and Ravichandran Ashwin will be fitness test on Saturday September 29.<br />